ರಶ್ಮಿಕಾ ಮಾಡಿರೋ ಸಾಧನೆ ಕನ್ನಡ ಸಿನಿಮಾರಂಗಕ್ಕೆ ಕೊಡುಗೆ !!! | Filmibeat Kannada

2018-05-11 1,671

Rashmika mandanna who made her debut in sandalwood is having many projects in her hand. She is making us proud by acting in telugu movies also. Now
a great news about her is making kannadigas more proud of her

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಈಗ ಸಿಕ್ಕಾಪಟ್ಟೆ ಬ್ಯುಸಿ . ಇಷ್ಟೆಲ್ಲಾ ಸಾಧನೆ ಮಾಡ್ತಿರೋ ರಶ್ಮಿಕಾ ಮತ್ತೊಂದು ಸಾಧನೆ ಮಾಡಿದರೆ ಅದೇನಪ್ಪ ಅಂದ್ರೆ ಟಾಪ್ ೫೦
ಮೋಸ್ಟ ಡೆಸಿರಬಲೆ ಇಂಡಿಯನ್ ವಿಮೆನ್ ಪಟ್ಟಿಯಲ್ಲಿ ರಶ್ಮಿಕಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ